ಗೋಪುಷ್ಟಿ ಎಂಬುದು ಮಹಾನಂದಿ ಗೋಲೋಕದ ಗೋವುಗಳಿಗೆ ಗೋಗ್ರಾಸವನ್ನು ಒದಗಿಸಲು ಕೈಗೊಂಡ ಒಂದು ಸಂಕಲ್ಪವಾಗಿತ್ತು. ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಕನಿಷ್ಠ ರೂಪಾಯಿ ೨೦೦೦ ಗಳನ್ನು ಗೋಗ್ರಾಸಕ್ಕಾಗಿ ಪಾವತಿಸುವುದು ಅಭಿಯಾನದ ಧ್ಯೇಯವಾಗಿತ್ತು.
೪೦೦೦ ಕ್ಕೂ ಮಿಗಿಲಾದ ಕಾರ್ಯಕರ್ತರು ಈ ಅಭಿಯಾನಕ್ಕಾಗಿ ಕೈಜೋಡಿಸಿಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಯಿತು.